ಎಂ.ಎಸ್. ನರಸಿಂಹಮೂರ್ತಿಯವರ ‘ಸ್ವ-ವಿವರ’ ನೋಡುತ್ತಿದ್ದಾಗ
ಹೀಗನ್ನಿಸಿತು , ಇಲ್ಲಿಯವರೆಗೆ ಎಂ.ಎಸ್.ಎನ್ ಅವರ 49 ಕ್ತ್ರತಿಗಳು
ಪ್ರಕಟವಾಗಿದ್ದು ‘ಮದಗಜಗಮನೆ’ಯ ಮೂಲಕ ಅರ್ಧ ಶತಕ ಬಾರಿಸುತ್ತಿದ್ದಾರೆ.
ಹಲವು ಪತ್ರಿಕೆಗಳಿಗೆ ನಿರಂತರವಾಗಿ ಅಂಕಣ ಬರಹಗಳು; ಟಿ.ವಿ.
ಧಾರವಾಹಿಗಳಿಗಾಗಿ 8000 ಕ್ಕೂ ಹೆಚ್ಚು ಅಧಿಕ ಸಂಚಿಕೆಗಳು…
Reviews
There are no reviews yet.