Kannada E books - ಕನ್ನಡ E ಪುಸ್ತಕಗಳು
ಯಶೋಧರಾ – Yashodhara
ನಾಲ್ಗುಮಾತು ಕ್ರಿ. ಪೂ. ೫ನೇಶತಮಾನದಲ್ಲಿಬದುಕಿದ್ದಗೌತಮಬುದ್ದನಹೆಂಡತಿ ಯಶೋಧರೆಯಬಗ್ಗೆಬರೆಯಹೊರಟಾಗಹಲವುಆಶ್ಚರ್ಯಗಳುಎದುರಾದುವು. ‘ದೌೌಪದಿ’ ಮತ್ತು “ಕುಂತಿ’ಯರಬಗ್ಗೆಬರೆಯುವಾಗವಿಷಯಸಾಮಗ್ರಿನನ್ನಲ್ಲಿ ಎಫುಲವಾಗಿತ್ತುಕತೆಕರಗತವಾಗಿತ್ತುನನ್ನಸಂಶೋಧನೆಯಮೂಲಆಕರ “ಮಹಾಭಾರತ’ವಾದುದರಿಂದ. ಇದುಹಾಗಲ್ಲಗೌತಮಬುದ್ದನ, ಸಿದ್ಧಾರ್ಥನ ವೈಯಕಿಕಜೀವನದಬಗ್ಗೆತಿಳಿದಿರುವುದಕ್ಕಿಂತಅವನತತ್ತೋಪದೇಶದಬಗ್ಗೆಪ್ರಪಂಚ ತಿಳಿದಿರುವುದೇಹೆಚ್ಚುಚರಿತ್ರೆಯಲ್ಲಿಯಶೋಧರೆಯಬಗ್ಗೆಸಿಗುವಮಾಹಿತಿಅತ್ಯಲ್ಪ ಅದೂಎರಡುಹಂತದಲ್ಲಿಮಾತ್ರ. ಒಂದುಅವಳುಸಿದ್ಧಾರ್ಥನನ್ನುಮದುವೆಯಾಗಿ ರಾಹುಲನತಾಯಿಯಾದುದು. ಎರಡುಸಿದ್ಧಾರ್ಥನುಬುದ್ಧನಾದಹತ್ತುವರ್ಷಗಳ _ ನಂತರಅವನನ್ನುಭೇಟಿಯಾದುದು. ಹೀಗೆಭೇಟಿಯಾದಾಗಪೂರ್ವಾಶ್ರಮದ ಗಂಡನನ್ನುಕುರಿತುಅವಳು “”ಹೀಗೆನನ್ನನ್ನುಬಿಟ್ಟುಹೋಗಿಯೇಧರ್ಮವನ್ನು .. ಸಾಧಿಸಬೇಕಿತ್ತೇ?” ಎಂಬಬಹುಮುಖ್ಯಪ್ರಶ್ನೆಯನ್ನುಕೇಳುವುದುಮಾಸ್ತಿಯವರ “”ಯಶೋಧರಾ” ನಾಟಕದಲ್ಲಿಇತಿಹಾಸದಈಭಾಗದತುಣುಕನ್ನುಆಶ್ರಯಿಸಿ ನಾಟಕಬರೆದಮಾಸಿಯವರುಯಶೋಧರೆಯಪ್ರಶ್ನೆಗಳನ್ನೆತಿಕೊಳ್ಳುವಾಗನನಗೆ
ಶರಣೆ ದಾನಮ್ಮ – Sharane Danamma
(ಜನ ಸಾಮಾನ್ಯರ ಮಾಲಿಕೆಯಲ್ಲಿ ಶರಣರ ಜಿವನ ಚಿತ,) ಶರಣೆ ದಾನಮ್ಮ ಲೇಖಕರು : ಎಂಎಸ್ ನರಸಿಂಹಮೂರ್ತಿ ಗೌರವ ಸಂಪಾದಕರು : ಡಾ. ಆರ್. ಶಿವಣ್ಣ ಸಂಪಾದಕರು : ಡಾ ಬಿಎಸ್ ಸ್ವಾಮಿ ಪ,ಕಾಶಕರ ಮಾತು ‘ಬಸವತತೃ ವ್ರಸಾರ ಕೇಂದ್ರ’ವನ್ನು ಇದೀಗ...
ಕುಂಜಾಲು ಕಣಿವೆಯ ಕೆಂಪು ಹೊವು – Kunjalu Kaniveya Kempu Deepa
ಒಂದೆರಡು ಮಾತು ೧೯೮೭ರಲ್ಲಿ ಈ ಕೃತಿ ಪ್ರಕಟವಾದಾಗ ನಾವು ಪರಿಸರದ ಬಗ್ಗೆ ಒಂದು ಬಗೆಯ ಅವಜ್ಞೆಯನ್ನ ಬೆಳೆಸಿಕೊಂಡಿದ್ದೆವು. ಇಂದು ಈ ತಿರಸ್ಕಾರ ಮತ್ತೂ ಹೆಚ್ಚಾಗಿದೆ. ಇಂದು ಗಣಿಗಾರಿಕೆ, ನಗರ ನಿರ್ಮಾಣ, ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ವ್ಯವಸಾಯ, ವಿದ್ಯುತ್ ಮಾರ್ಗಗಳು,...
ಕಣ್ಣು ತೆರೆಸಿದ ರಾಜಕುಮಾರಿ – Kannu Teresida Rajakumari
ಅಜ್ಞಾತ ತಂದೆಯ ಮುಖ ನೋಡಿದಳು ಶೈಲ. ಶ್ರೀನಿವಾಸರಾಯರು “ಏನೋಮ್ಮ…. ನಾನು ಬದುಕಿ ಇರೋತನಕ ಗೌರವ-ಮರ್ಯಾದೆಯಿಂದ ತಲೆ ಎಳ್ಕೊಂಡು ತಿರುಗಾಡೋ ಹಾಗೆ ನೀನು ಬದುಕು…. ಮಾನ-ಮರ್ಯಾದೆಗೆ ಅಂಜಿ ಬದುಕಿದೋನು ನಾನು… ನನ್ನ ಕಣ್ಣೆದುರಿಗೇನೆ ನನ್ನ ಮನೆತನದ ಗೌರವ ಬೀದಿಪಾಲಾಗೋದು ಬೇಡ…” ಎಂದು...
ಕಂಡಷ್ಟು ಜಗತ್ತು-Travel Stories-Kandastu Jagattu
ಕಂಡಷ್ಟು ಜಗತ್ತು (ಪ್ರವಾಸ ಕಥನಗಳು) ಲೇಖಕರು : ಕೆ.ಎನ್. ಭಗವಾನ್ಪುಗಟಗಳಲ್ಲಿ ಕಾಣುವ ಜಗತ್ತು 1. 78ರ ಕಾಶ್ಮೀರ ಯಾತ್ರೆ …………………………………………………… 1 (ಹೈದರಾಬಾದ್-ಆಗ್ರಾ-ದೆಹಲಿ-ಹರಿದ್ವಾರ-ಹೃಷಿಕೇಶ- ಕಾಶ್ಮೀರ – ಪಹಲ್ಗಾವವ್) 2. ಶಿಸ್ತು-ಸಭ್ಯತೆಯ ಇಂಗ್ಲೆಂಡ್ ………………………………………….. 13 (ಲಂಡನ್ – ಸೌಥಾಂಪ್ಟನ್ –...
ಬಾತ್ ರೂಮಿನಲ್ಲಿ ಸರಸ-MS Narasimha Murthy
ಪರಿವಿಡಿ ಕೈ ಕೊಡುವ ಕೊಡೆ ಪ್ರಚಾರ ವ್ಯೆಖರಿ ಕಾರ್ಯವಾಸಿ ರೇಜರ್ ಯಾರಿಗೆ (ನ) ಸ್ತ್ರೀ ಸ್ವಾತಂತ್ರ್ಯ ಮರ್ಹತಿ ಉಡುಗೊರೆಗಳು ವರಾಹ ವ್ಯವಹಾರ ಜಟೆಯ ಗುಟ್ಟು ನಿರುದ್ಮೋಗ ಒಂದು ಕೇಜಿ ಸೀಟು ದೋಭಿರಾಮಾಯಣ ನನ್ನವಳು ಮೂತಿ೯ಸ್ ಟೈಪಿಸ್ಟ್ ಸಿಂಗಾರಮ್ಮನ ವಠಾರ
ಮೀನುಗಾರ ದೊರೆ – Meenugara dhore
ಮೀನುಗಾರ ದೊರೆ (ಮಕ್ಕಳ ಮಿನಿ ಕಾದಂಬರಿ) ಡಾ11ನಾ. ಡಿಸೋಜ 1. ಕಡಲಲ್ಲಿ ಸಿಕ್ಕಿತೊಂದು ದೊಡ್ಡ ಮೀನು 5 2. ಮೀನು ಬೇಕೆ ಮೀನು ** 3. ರಾಜಕುಮಾರಿ ಕೊಂಡ ಮೀನು …. ಪಿರ 4. ಅಡುಗೆ ಎಂಬ ಶಿಕ್ಷಣ :...
ಯದುವಿಜಯ
‘ಯದುವಿಜಯ’ಕ್ಕೆ ಪ್ರಸ್ತಾವನೆ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು ಇಂದಿಗೆ ಸುಮಾರು 1560 ವರ್ಷಗಳಷ್ಟು ಹಿಂದಿನದು. ಕದಂಬ ಮಯೂರ ವರ್ಮನನ್ನು ಕನ್ನಡ ರಾಜವಂಶದ ಮೊದಲ ದೊರೆಯೆಂದು ನಾವು ಗುರ್ತಿಸುತ್ತೇವೆ. ಕದಂಬರ ಜೊತೆ ಜೊತೆಗೆ ಗಂಗರು, ಆನಂತರದಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ದೇವಗಿರಿಯ
ನಿರ್ವಾಣ – Nirvana
ನಿರ್ವಾಣ ಕಥಾ ಸಂಕಲನ `ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ’-2010 ಹಸ್ತಪ್ರತಿಗಳ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ, ಹಾಗೂ ಕನ್ನಡ ಸಾಹಿತ್ಯ ಪರಿಷತ್‍ನಿಂದ ವಾಸುದೇವಾಚಾರ್ಯ ದತ್ತಿ ಪ್ರಶಸ್ತಿ (2011) ಪಡೆದ ಕೃತಿ ಕುಮಾರ ಬೇಂದ್ರೆ ನಾನು, ನನ್ನ ಕತೆಗಳು ಮತ್ತು ನಿರ್ವಾಣದ...