ಯಶೋಧರಾ – Yashodhara

ನಾಲ್ಗುಮಾತು
ಕ್ರಿ. ಪೂ. ೫ನೇಶತಮಾನದಲ್ಲಿಬದುಕಿದ್ದಗೌತಮಬುದ್ದನಹೆಂಡತಿ
ಯಶೋಧರೆಯಬಗ್ಗೆಬರೆಯಹೊರಟಾಗಹಲವುಆಶ್ಚರ್ಯಗಳುಎದುರಾದುವು.
‘ದೌೌಪದಿ’ ಮತ್ತು “ಕುಂತಿ’ಯರಬಗ್ಗೆಬರೆಯುವಾಗವಿಷಯಸಾಮಗ್ರಿನನ್ನಲ್ಲಿ
ಎಫುಲವಾಗಿತ್ತುಕತೆಕರಗತವಾಗಿತ್ತುನನ್ನಸಂಶೋಧನೆಯಮೂಲಆಕರ
“ಮಹಾಭಾರತ’ವಾದುದರಿಂದ. ಇದುಹಾಗಲ್ಲಗೌತಮಬುದ್ದನ, ಸಿದ್ಧಾರ್ಥನ
ವೈಯಕಿಕಜೀವನದಬಗ್ಗೆತಿಳಿದಿರುವುದಕ್ಕಿಂತಅವನತತ್ತೋಪದೇಶದಬಗ್ಗೆಪ್ರಪಂಚ
ತಿಳಿದಿರುವುದೇಹೆಚ್ಚುಚರಿತ್ರೆಯಲ್ಲಿಯಶೋಧರೆಯಬಗ್ಗೆಸಿಗುವಮಾಹಿತಿಅತ್ಯಲ್ಪ
ಅದೂಎರಡುಹಂತದಲ್ಲಿಮಾತ್ರ. ಒಂದುಅವಳುಸಿದ್ಧಾರ್ಥನನ್ನುಮದುವೆಯಾಗಿ
ರಾಹುಲನತಾಯಿಯಾದುದು. ಎರಡುಸಿದ್ಧಾರ್ಥನುಬುದ್ಧನಾದಹತ್ತುವರ್ಷಗಳ
_ ನಂತರಅವನನ್ನುಭೇಟಿಯಾದುದು. ಹೀಗೆಭೇಟಿಯಾದಾಗಪೂರ್ವಾಶ್ರಮದ
ಗಂಡನನ್ನುಕುರಿತುಅವಳು “”ಹೀಗೆನನ್ನನ್ನುಬಿಟ್ಟುಹೋಗಿಯೇಧರ್ಮವನ್ನು
.. ಸಾಧಿಸಬೇಕಿತ್ತೇ?” ಎಂಬಬಹುಮುಖ್ಯಪ್ರಶ್ನೆಯನ್ನುಕೇಳುವುದುಮಾಸ್ತಿಯವರ
“”ಯಶೋಧರಾ” ನಾಟಕದಲ್ಲಿಇತಿಹಾಸದಈಭಾಗದತುಣುಕನ್ನುಆಶ್ರಯಿಸಿ
ನಾಟಕಬರೆದಮಾಸಿಯವರುಯಶೋಧರೆಯಪ್ರಶ್ನೆಗಳನ್ನೆತಿಕೊಳ್ಳುವಾಗನನಗೆ
ಅಪ್ಪಟಸ್ತ್ರೀವಾದಿಗಳಂತೆಕಾಣಿಸುತಾರೆ. : 1
ಬುದ್ಧಬುದ್ಧಜಗವೆಲ್ಲಮಲಗಿರಲುಇವನೊಬ್ಬನೆದ್ದ
ಮಡದಿಮಗುಮನೆಮಾರುರಾಜ್ಯಗೀಜ್ಯಹೊತ್ತಿರುವಉರಿಯಲ್ಲಿಆಯಿತಾಜ್ಯ
ಹಎಂದುಬುದ್ದನಸಾಹಸವನ್ನುಕೀರ್ತಿಗಾಥೆಮಾಡಿಹಾಡುವ
ಬೇಂದೈಯವರಾಗಲೀ, ““ಗೋಲ್ಲೋಥಾಮತ್ತುವೈಶಾಖಿ” ಎಂಬಖಂಡಕಾವ್ಯ
_.. ಬರೆದು, ಏಸುಕ್ರಿಸ್ಕಮತ್ತುಗೌತಮರನ್ನುಸಮೀಕರಿಸುವಗೋವಿಂದ
ಪೃಯವರಾಗಲೀ, ಯಶೋಧರೆಯಬಗ್ಗೆಕಿಂಚಿತ್ತುಚಿಂತಿಸಿದವರಲ್ಲಕುವೆಂಪುಅವರ
“”ಮಹಾರಾತ್ರಿ” ನಾಟಕವು “”ಮಹಾಪರಿನಿಷ್ಫಮಣ”ವನ್ನುಸೊಗಸಾಗಿಚಿತ್ರಿಸಿದ್ದರೂ
ಅಲ್ಲಿಯೂಯಶೋದರೆಮೇಲೆಒತ್ತುಬಿದ್ದಿಲ್ಲ.
“ನಡೆಹಯವೆನಡೆಮುಂದಕೀಗ” ಎನ್ನುವವೀಸೀಯವರಿಗೆ “ಸಾರವಿಲ್ಲದ
ಸುತಸತೀವ್ಯಾಮೋಹ’ ದಿಂದಸಿದ್ಧಾರ್ಥನನ್ನುದೂರಕರೆದೊಯ್ಯುವಕಾತರ!
ಹೀಗೆಕನ್ನಡಸಾಹಿತ್ಯವುಬುದ್ಧನಕೀರ್ತಿಗಾಥೆಹಾಡುತ್ತಾಅವನುತ್ಯಜಿಸಿದ
ಯಶೋಧರೆಯನ್ನುಮರೆತಈಸಂದರ್ಭವುನನ್ನಲೇಖನಿಗೆಅನುಕೂಲ
ಸಂದರ್ಭವಾಗಿಒದಗಿಬಂದಿದೆಎಂದುನಾನುಭಾವಿಸಿದ್ದೇನೆ.
“”ಲಲಿತವಿಸರ”, “ಚೈನಾಗೃಂಥ” ಮೊದಲಾದಬೌದ್ಧಗ್ರಂಥಗಳಲ್ಲಿ
ಸಿದ್ಧಾರ್ಥನುಯಶೋಧರೆಯನ್ನಲ್ಲದೇ, ಮೃಗಜಾ, ಉತ್ಪಲಾವರ್ಣಾ, ಗೋಪಾಎಂಬ
ಇನ್ನೂಮೂವರುರಾಣಿಯರನ್ನುಮದುವೆಯಾಗಿದ್ದನೆಂಬಮಾಹಿತಿಯಿದೆ. ಈ
ಅಂಶವುನನ್ನಬರವಣಿಗೆಗೆತೊಡಕುಂಟುಮಾಡುವುದರಿಂದಇದನ್ನುನಾನುಕೈ
ಬಿಟ್ಟಿದ್ದೇನೆ.
ಈಕಾದಂಬರಿಯಬರವಣಿಗೆಕೊನೆಯಹಂತಕ್ಕೆಬಂದಾಗಪ್ರಕಟವಾದ
ಎಸ್. ಎಲ್. ಬೈರಪ್ಪನವರ “ಸಾರ್ಥ” ಕಾದಂಬರಿಗೂಮಾಸಿಯವರ
“”ಯಶೋದಧರಾ” ನಾಟಕಕ್ಕೂಡಾ. ಪ್ರಭುಶಂಕರರ “”ಆಮ್ರಪಾಲಿ”, “”ಅಂಗುಲೀ
ಮಾಲಾ” ನಾಟಕಗಳಿಗೂಡಾ. ಶಿವರಾಮಕಾರಂತರ “‘ಕಿಸಾಗೋತಮಿ” ನಾಟಕಕ್ಕೂ
ನಾನುಖುಣಿಯಾಗಿದ್ದೇನೆ. ಹಿಂದಿಯಲ್ಲಿಮೈಥಿಲಿಶರಣಗುಪರುಬರೆದ
“ಯಶೋದಧರಾ’ ಕಾವೃವುನನ್ನಹಸಪ್ರತಿಬರಹಮುಕ್ತಾಯವಾದಮೇಲೆನನ್ನಗಮನಕ್ಕೆ
ಬಂದುಅದಕ್ಕೂನನ್ನಬರವಣಿಗೆಗೂಇರುವಸಾಮ್ಯವುಅಚ್ಚರಿತಂದಿತು. ಮೈದಿಲಿ
ಶರಣಗುಪರಕಾವ್ಯವನ್ನುಓದಿತಿಳಿಸಿಅರ್ಥಹೇಳಿದನನ್ನವಿದ್ಯಾರ್ಥಿಮಿತ್ರರಿಗೆ
ವಂದನೆಗಳು.
ಈಎಲ್ಲಾಕೃತಿಗಳನ್ನುಮೀರಿದಹೊಸಹೊಳಹುಗಳನ್ನುಸ್ತ್ರೀವಾದದನೆಲೆಯಲ್ಲಿ
ಈಕಾದಂಬರಿನೀಡಿದ್ದರೆನನ್ನಈಪ್ರಯತ್ನಸಾರ್ಥಕಎಂದುಭಾವಿಸಿದ್ದೇನೆ.
ವಿಶ್ವಾಸದಿಂದಮುನ್ನುಡಿಬರೆದಎಸ್. ಪಿ. ಪದ್ಧಪ್ರಸಾದ್‌ರವರಿಗೆ, ಮುದ್ರಿಸಿದ
ಅನನ್ಯಮುದ್ರಣಾಲಯದಸಿಬ್ಬಂದಿಗೆ, ಅಕ್ಷರಜೋಡಣೆಮಾಡಿದಆದಿತ್ಯಗ್ರಾಫಿಕ್ಸ್
ನವರಿಗೆಕೃತಜ್ಞಳಾಗಿರುವೆ. ಓದುಗರಪ್ರತಿಕ್ರಿಯೆಗೆಸ್ವಾಗತ.
೯-೭-೨೦೦೦ಎಸ್.ವಿ. ಪ್ರಭಾವತಿ
ಬೆಂಗಳೂರು
Book Details
- Stories 2
- Quizzes 0
- Duration 50 hours
- Language English