ಕುರುಡರು – Kurudaru
₹49.00 ₹99.00

(ಕುರುಡರು ನಾಟಕದ ಪ್ರಥಮ ಪ್ರಯೋಗ 1991ರಲ್ಲಿ ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿ ರಜತ ಮಹೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿಯನಿಯರಿಂದ ನಡೆಯಿತು. ಪಾತ್ರವಹಿಸಿದವರನ್ನು ನೆನಪಿಸಿಕೊಂಡು ಅವರ ಹೆಸರುಗಳನ್ನು ಕೆಳಗೆ ಕೊಡಲಾಗಿದೆ)
ಪಾತ್ರಗಳು ಮತ್ತು (ವಯಸ್ಸು)
- ಬಂಗಾರಪ್ಪ (60-65)-ಆನಂದ
- ಶ್ರೀಗಂಧಪ್ಪ (60-65) ಸುಬ್ರಹ್ಮಣ್ಯಮ್
- ವಜ್ರಪ್ಪ (60-65) ಮಂಜುನಾಥ
- ಯುವಕ(ಅಕ್ಷರ) (25-30) ಚೆನ್ನಕೇಶವ
- ಯುವತಿ (ವಾಕ್ಯ)(25) ರಂಜನಾ
- ತ್ರಿಪುರಸುಂದರಿ (ನಟಿ) (25) ಸುಮನಾ
- ಕಾರ್ಯಕ್ರಮ ನಿರ್ದೇಶಕಿ (25) ಮೀನಾ
- ಕೊಲೆಗಾರ /ಸೂತ್ರಧಾರ (30) ಮಂಜುನಾಥ
- ಸ್ವಾಮಿಜಿ (55-60) ಜಾಕಿರ್ ಹುಸೇನ್
- ಸಾಯೀರಾಮ 55-60) ಗಿರೀಶ್
10,11. ಪೊಲೀಸರು (35) ಜಗದೀಶ ಬಲ್ಲಾಳ್, ಯೋಗೀಶ ಕುಮಾರ್
(ಇತರ ಪಾತ್ರಗಳು: ಮೈಕಿನವನು, ಇಬ್ಬರು ಕೆಲಸದಾಳುಗಳು, ಸ್ವಾಮಿಜಿಯ ಪರಿವಾರದ ಇಬ್ಬರು ಮೂವರು
ನಿರ್ದೇಶನ: ಕೆ. ಶಂಕರನಾರಾಯಣ ಎಂ. ಎ.
Book Details
- Stories 1
- Quizzes 0
- Duration 50 hours
- Language Kannada