ಪರಕಾಯ ಪ್ರವೇಶ – Parakaaya Pravesha
₹39.00 ₹99.00

ಪರಕಾಯ ಪ್ರವೇಶ
ಪಾತ್ರಪರಿಚಯ ಮತ್ತು ವಯಸ್ಸು
- ಬಾಲಗೋಪಾಲ (26) ಸೂಟಿ ಮೇಲಿರುವ ಸೈನಿಕ
- ಮಲ್ಲಿಕಾ (20) ಬಾಲಗೋಪಾಲನ ಹೆಂಡತಿ
- ಯುವರಾಜ (26) ಕಂಪೆನಿ ಮಾಲಿಕ, ಕೋಟ್ಯಾಧೀಶ
- ಅಶ್ವಿನಿ (20) ಯುವರಾಜನ ಹೆಂಡತಿ
- ಗುರೂಜಿ (60)
- ಪರಮಾನಂದ ಶರ್ಮ (60) ಬಾಲಗೋಪಾಲನ ತಂದೆ
- ಡಾಕ್ಟರ್ ಶಶಿಧರ್ (40)
- ಪೊಲೀಸ್ ಆಫೀಸರ್
- ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು
- ಸೂತ್ರಧಾರ
(ಮೊದಲಿನ ಐದು ಪಾತ್ರಗಳು ಪ್ರಧಾನ ಪಾತ್ರಗಳು. ಉಳಿದ ಐದು ಪಾತ್ರಗಳನ್ನು ಇಬ್ಬರು ನಿರ್ವಹಿಸಬಹುದು)
Book Details
- Stories 1
- Quizzes 0
- Duration 50 hours
- Language Kannada
3 Comments
Book is good
thanks
thanks for coment