ಕಂಡಷ್ಟು ಜಗತ್ತು-Travel Stories-Kandastu Jagattu

ಕಂಡಷ್ಟು ಜಗತ್ತು
(ಪ್ರವಾಸ ಕಥನಗಳು)
ಲೇಖಕರು :
ಕೆ.ಎನ್. ಭಗವಾನ್ಪುಗಟಗಳಲ್ಲಿ ಕಾಣುವ ಜಗತ್ತು
1. 78ರ ಕಾಶ್ಮೀರ ಯಾತ್ರೆ …………………………………………………… 1
(ಹೈದರಾಬಾದ್-ಆಗ್ರಾ-ದೆಹಲಿ-ಹರಿದ್ವಾರ-ಹೃಷಿಕೇಶ-
ಕಾಶ್ಮೀರ – ಪಹಲ್ಗಾವವ್)
2. ಶಿಸ್ತು-ಸಭ್ಯತೆಯ ಇಂಗ್ಲೆಂಡ್ ………………………………………….. 13
(ಲಂಡನ್ – ಸೌಥಾಂಪ್ಟನ್ – ಡೆರ್ಬಿ)
3. ಕಳಿಂಗ ರಾಜ್ಯದಲ್ಲಿ …………………………………………………….. 29
(ಸುನಬೆಡಾ – ಪುರಿ-ಕೊನಾರ್ಕ್-ಭುವನೇಶ್ವರ)
4. ದೇಗುಲಗಳ ತಮಿಳು ನಾಡು – ಚರಣ -1 …………………… 40
(ಚೆನ್ನೈ-ಮಹಾಬಲಿಪುರ-ತಿರುಕ್ಕೈಕುಂಡ್ರಮ್ – ಕಂಚೀಪುರ)
5. ಅಸ್ಸಾಂ ಎಂಬ ಆತಂಕ ……………………………………………….. 49
(ಕೋಲ್ಕತ್ತಾ – ಜೋರ್ಹಾಟ್ – ಶಿವಸಾಗರ್)
6. ಅಲ್ಲಿ ಕೊಡಗರ ನಾಡೆಲಾ ……………………………………………… 59
(ಕುಶಾಲನಗರ – ತಲಕಾವೇರಿ – ಭಾಗಮಂಡಲ)
7. ಗೋಕರ್ಣದ ಸುತ್ತ – ಮುತ್ತ ………………………………………… 69
(ಗೋಕರ್ಣ – ಮುರಡೇಶ್ವರ – ಜೋಗ್)
8. ಗೋವಾ-ಗೋವಾ ……………………………………………………… 81
(ಪಣಜಿ-ಮಡಗಾವ್ನಿಂುದ ರಾಜ್ಯದ ಪ್ರೇಕ್ಷಣೀಯ ತಾಣಗಳು)
9. ಬಾತ್ ಎಂಬ ವಿಸ್ಮಯ ನಗರ ………………………………………… 91
(ಲಂಡನ್-ಬ್ರಿಸ್ಟಲ್-ಬಾತ್)
10. ಪ್ರಕೃತಿಯ ವರದಾನ ಕೇರಳ ………………………………………….. 97
(ಎರ್ನಾಕುಲಮ್ – ಗುರವಾಯೂರು – ಕೊಚ್ಚಿ ದ್ವೀಪಗಳು –
ಕನ್ಯಾಕುಮಾರಿ -ಆರ್ಥಿರಪಳ್ಳಿ ಜಲಪಾತ – ಮಳಂಬುರ
ಆಣೆಕಟ್ಟು)
11. ಕೃಷ್ಣೆ-ಗೋದೆಯರ ನಾಡಿನಲ್ಲಿ ………………………………………… 113
(ಕೊಲ್ಲಾಪುರ-ಮಹಬಲೇಶ್ವರ ಬೆಟ್ಟ-ತ್ರಯಂಬಕೇಶ್ವರ-ಶಿರ್ಡಿ-
ಅಜಂತಾ-ಎಲ್ಲೋರಾ-ಪಂಡರಾಪುರ-ಬಿಜಾಪುರ-ಹಂಪಿ)
12. ಶಿವಮೊಗ್ಗ ಸಮ್ಮೇಳನ – ರಸಋಷಿಗೆ ನಮನ ………………….. 128
(ಶಿವಮೊಗ್ಗ – ಗಾಜನೂರು – ಕುಪ್ಪಳಿ – ಆಗುಂಬೆ)
13. ಕುದುರೆ ಮುಖದಲ್ಲಿ ಮೂರು ದಿನ …………………………………. 138
(ಶಿವಮೊಗ್ಗ – ಕುದುರೆ ಮುಖ – ಗಂಗಾಮೂಲ –
ಹನುಮನ ಗುಂಡಿ ಜಲಪಾತ)
14. ಬೇಂದ್ರೆ ನೆನಪಿನ ಪ್ರವಾಸ ……………………………………………… 145
(ಭದ್ರಾವತಿ – ಮಲೆಬೆನ್ನೂರು -ದಾರವಾಡ)
15. ದೇಗುಲಗಳ ತಮಿಳು ನಾಡು – ಚರಣ – 2 …………………. 152
(ತಿರುವಣ್ಣಾ ಮಲೈ – ತಿರುಕೋಯಿಲೂರು – ಶ್ರೀಪುರಂ)
16. ಧರ್ಮಕ್ಷೇತ್ರೇ ಕುರುಕ್ಷೇತ್ರೇ ………………………………………………… 158
(ದೆಹಲಿ-ಅಕ್ಷರಧಾಮ-ಕುರುಕ್ಷೇತ್ರ)
17. ‘ದೇವಭೂಮಿ’ ಉತ್ತರಖಾಂಡ ………………………………………… 168
(ಹರಿದ್ವಾರ – ಹೃಷಿಕೇಶ – ಕೇದಾರನಾಥ -ಬದರಿ)
18. ಚೆನ್ನೈನಲ್ಲಿ ಎದ್ದು ನಿಂತ ಸರ್ವಜ್ಞ ಕವಿ ………………………………. 187
(ಒಂದು ದಿನದ ವಿಶೇಷ ಪ್ರವಾಸ)
19. ನಮ್ಮ ಜಿಲ್ಲೆಯೂ ಮಲೆನಾಡೇ ! ……………………………………… 192
(ಮಧುಗಿರಿ – ದೇವರಾಯನ ದುರ್ಗ – ಗೊರವನ ಹಳ್ಳಿ –
ಸಿದ್ಧರ ಬೆಟ್ಟ)
Book Details
- Stories 1
- Quizzes 0
- Duration 50 hours
- Language Kannada
1 Comment